Anglican chant
ನಾಮವಾಚಕ

ಆಂಗ್ಲಿಕನ್‍ ಗಾಯನ; (ಅನುಕ್ರಮವಾಗಿ ಮೂರು ಮತ್ತು ನಾಲ್ಕು ಲಯಗಳನ್ನು ಒಳಗೊಂಡ ಎರಡು ಆವರ್ತಗಳುಳ್ಳ, ಪ್ರತಿ ಆವರ್ತದ ಮೊದಲನೆಯ ಲಯದಲ್ಲಿ ವಿವಿಧ ಸಂಖ್ಯೆಯ ಮಾತ್ರೆಗಳ ಒಂದು ಸ್ವರಾಕ್ಷರವಿರುವ, ಉಳಿದ ಲಯಗಳೆಲ್ಲ ಸೇರಿ ಕರಾರುವಾಕ್ಕಾಗಿ ಹಾಡಬೇಕಾದ ಒಂದು ತಾಳಾ ವಧಿಯಾಗುವ) ಸ್ವರ ಮೇಳ ಗಾಯನ.